ಧ್ಯೇಯೋದ್ದೇಶಗಳು

೧. ಸಾಹಿತ್ಯ, ರಂಗಭೂಮಿ, ಸಂಸ್ಕೃತಿ, ಜನಾರೋಗ್ಯ ಕ್ಷೇತ್ರಗಳಲ್ಲಿ ವಿವಿಧ ವಿಷಯಗಳ ಅಧ್ಯಯನ ಮತ್ತು ಪ್ರಸರಣ.

೨. ಮೇಲ್ಕಂಡ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ವರ್ಷಂಪ್ರತಿ ಆಯ್ಕೆ ಮಾಡಿ ಸೂಕ್ತ ಮನ್ನಣೆ, ಪ್ರಶಸ್ತಿ, ಪುರಸ್ಕಾರ ಪ್ರದಾನ ಮಾಡುವುದು.

೩. ಸಾಹಿತ್ಯ, ಸಂಸ್ಕೃತಿ, ವಿಚಾರ, ವಿಜ್ಞಾನ ಮೊದಲಾದ ವಿಷಯಗಳಲ್ಲಿ ಪುಸ್ತಕ ಪ್ರಕಟಣೆ,

೪. ಪ್ರತಿಷ್ಠಾನದ ಧ್ಯೇಯಗಳನ್ನು ಸಾಧಿಸಲು ಪೂರಕವಾಗಿ ವಿಚಾರ ಸಂಕೀರಣ, ರಂಗ ಪ್ರದರ್ಶನ, ಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ, ಕಲಾಮೇಳ, ಸಾಹಿತ್ಯಗೋಷ್ಠಿ, ಜಾಥಾಗಳ ಏರ್ಪಾಡು.

೫. ದತ್ತಿಯ ಘನೋದ್ಧೇಶಕ್ಕೆ ಪೂರಕವಾದ ಯಾವುದೇ ಕಾರ್ಯಕ್ರಮಗಳ ಆಯೋಜನೆ, ವ್ಯವಸ್ಥೆ.

೬. ಸಾಹಿತ್ಯ, ಸಂಸ್ಕೃತಿ, ವಿಚಾರ, ವಿಜ್ಞಾನ ಮೊದಲಾದ ವಿಷಯಗಳಲ್ಲಿ ಅಧ್ಯಯನ ಮಾಡುವವರಿಗೆ ಧನ ಸಹಾಯ.

೭. ಉನ್ನತ ಶಿಕ್ಷಣದಲ್ಲಿ ಪ್ರವೇಶಪಡೆದ ಅರ‍್ಹ ವಿದ್ಯಾಋಥಿಗಳಿಗೆ ಶಿಷ್ಯವೇತನ

೮. ಟ್ರ್ರಸ್ಟಿನ ಮೂಲಭೂತ ಧ್ಯೇಯೋದ್ಧೇಶಗಳ ಅಗತ್ಯಕ್ಕೆ  ಅನುಗುಣವಾಗಿ ಕಾಲಕಾಲಕ್ಕೆ ಅಗತ್ಯವಾದ ಕಾರ್ಯಕ್ರಮ

%d bloggers like this: