ಒಂದು ನೋಟ

ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ – ಒಂದು ನೋಟ

ಯುವ ಬರಹಗಾರರ ಬಳಗ, ಮಂಡ್ಯ ವತಿಯಿಂದ ಪ್ರದಾನವಾದ ಪ್ರಶಸ್ತಿಗಳು

ಕ್ರ. ಸಂಖ್ಯೆ ವರ್ಷ ಪ್ರಶಶ್ತಿ ವಿಜೇತರು ಪ್ರಶಸ್ತಿ ಪುರಸ್ಕೃತ ಕೃತಿ
1 2003 ಸಂತಕೆಲಸಗೆರೆ ಪ್ರಕಾಶ್ ಉದಯೋನ್ಮುಖ ಸಾಹಿತ್ಯಕ್ಕಾಗಿ
2 2004 ಶ್ರೀಧರ ಬಳಗಾರ
3 2005 ಸುನಂದ ಪ್ರಕಾಶ ಕಡಮೆ ಪುಟ್ಟ ಪಾದದ ಗುರುತು
4 2006 ವಸುಧೇಂದ್ರ ಚೇಳು

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಟಾನ ವತಿಯಿಂದ ಪ್ರದಾನವಾದ ಪ್ರಶಸ್ತಿಗಳು

ಕ್ರ.ಸಂ ವರ್ಷ ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿ ಪುರಸ್ಕೃತ ಕೃತಿ ಪ್ರಕಾಶಕರು ತೀರ್ಪುಗಾರರು ಮುಖ್ಯ ಅತಿಥಿಗಳು ಪ್ರದಾನ ಮಾಡಿದ ದಿನ ನಗದು ಪುರಸ್ಕಾರದ ಮೊತ್ತ
1
2007 ಎಸ್. ತುಕಾರಾಂ ಕೆರೆ ನೆರೆಯ ಊರು ರೂಪ ಪ್ರಕಾಶನ, ಮೈಸೂರು 1.ಪ್ರೊ. ಶಿವರಾಮಯ್ಯ

2.ಪ್ರೊ. ಎಸ್.ಜಿ. ಸಿದ್ದರಾಮಯ್ಯ

 

1.ಪ್ರೊ. ಲಿಂಗದೇವರು ಹಳೆಮನೆ

2.ಪ್ರೊ. ಹೆಚ್.ಎಸ್. ರಾಘವೇಂದ್ರರಾವ್

27-12-2008 ರೂ.10,000/-
2 2008 ಮಹಾಂತೇಶ ನವಲ್ ಕಲ್ ನೀರಿನ ನೆರಳು ಕಥನ, ಬೆಂಗಳೂರು  ಚಂದ್ರಶೇಖರ್ ನಂಗಲಿ
ಕೃಷ್ಣ ಮಾಸಡಿ
 ಚಂದ್ರಶೇಖರ ಪಾಟೀಲ 24.5.2009 ರೂ.10,000/-
3 2009 ಶ್ರೀಮತಿ ಸುಮಂಗಲಾ ಕಾಲಿಟ್ಟಲ್ಲಿ ಕಾಲುದಾರಿ ಛಂದ ಪುಸ್ತಕ, ಬೆಂಗಳೂರು ಡಾ.ಹಿ.ಶಿ.ರಾಮಚಂದ್ರೇಗೌಡ

ಡಾ.ಸಿ.ನಾಗಣ್ಣ

ಶ್ರೀ ಚಿರಂಜೀವ್ ಸಿಂಗ್

ಶ್ರೀಮತಿ ಸಾರಾ ಅಬೂಬಕ್ಕರ್

ಡಾ.ಮೊಗಳ್ಳಿ ಗಣೇಶ್

26.9.2010 ರೂ.10,000/-
4 2010 ಡಾ.ಎಲ್ಲಪ್ಪ ಕೆಕೆಪುರ ಮಾನ ಕುಕ್ಕೆಶ್ರೀ ಪ್ರಕಾಶನ, ಬೆಂಗಳೂರು ಪ್ರೊ. ಎಚ್ ಎಸ್ ರಾಘವೇಂದ್ರ ರಾವ್

ಡಾ.ಸಿ.ಪಿ.ನಾಗರಾಜ

1.ನ್ಯಾ. ನಾಗಮೋಹನ ದಾಸ್

2..ಕೆ.ಸತ್ಯನಾರಾಯಣ

3.ಪ್ರೊ. ಪುರುಷೋತ್ತಮ ಬಿಳಿಮಲೆ

10.2.2011 ರೂ.20,000/-
5 2011 ಮಂಜುನಾಥ್ ಲತಾ ಕತೆ ಎಂಬ ಇರಿವ ಈ ಅಲಗು ಡಾ.ನಟರಾಜ ಹುಳಿಯಾರ್

ಕೇಶವ ಮಳಗಿ

ಡಾ.ಚಂದ್ರಶೇಖರ ಕಂಬಾರ

2.ಡಾ.ರಹಮತ್ ತರಿಕೆರೆ

17.6.2012 ರೂ.20,000/-
6 2012 ಅನುಪಮಾ ಪ್ರಸಾದ್ ದೂರ ತೀರ ಪಲ್ಲವ ಪ್ರಕಾಶನ ಡಾ.ರಾಮಚಂದ್ರಪ್ಪ ಟಿ.ಬೇಗೂರು

ಡಾ.ಕೆ.ವೈನಾರಾಯಣಸ್ವಾಮಿ

ಡಾ.ಕೃಷ್ಣಮೂರ್ತಿ ಹನೂರು

ಕುಂ.ವೀರಭದ್ರಪ್ಪ

8.6.2013 ರೂ.25.000/-
7 2013 ವಿಜಯಾ ಮೋಹನ್ ಜಾತಿ ಸಿರಿವರ, ಬೆಂಗಳೂರು ಡಾ.ಸಬಿತಾ ಬನ್ನಾಡಿ

ಎಚ್.ಆರ್.ಸುಜಾತಾ

1.ಬೋಳುವಾರು ಮೊಹಮ್ಮದ್ ಕುಂಞ

2.ಡಾ.ಅಮರೇಶ ನುಗಡೋಣಿ

8.6.2014 ರೂ.25.000/-
8 2014 ಡಾ.ಅಮರೇಶ ನುಗಡೋಣಿ ಒಡಲ ಹಂಗು ಅಂಕಿತ, ಬೆಂಗಳೂರು ಡಾ.ಲೋಕೇಶ ಅಗಸನಕಟ್ಟೆ

ಡಾ.ಜೆ.ಬಾಲಕೃಷ್ಣ

1.ಕೋ.ಚನ್ನಬಸಪ್ಪ

ಪ್ರೊ. ಓ ಎಲ್ ನಾಗಭೂಷಣಸ್ವಾಮಿ

13.6.2015 ರೂ.25.000/-
9 2015 ಜಿ.ಪಿ.ಬಸವರಾಜು  ಬೆತ್ತಲೆಯ ಬೆಳಕನುಟ್ಟು ಅಹರ್ನಿಶಿ,ಶಿವಮೊಗ್ಗ  ವಿಕ್ರಂ ವಿಸಾಜಿ

ತಾರಿಣಿ ಶುಭದಾಯಿನಿ

1.ದೇವನೂರ ಮಹಾದೇವ

2.ಪ್ರೊ.ಷ.ಷೆಟ್ಟರ್

 11.06.2016 ರೂ.25.000/-
10 2016 ಇಂದ್ರಕುಮಾರ್ ಎಚ್.ಬಿ ಕಾಣದ ಕಡಲು ಇಂಪನಾ.ದಾವಣಗೆರೆ ಡಾ.ಕವಿತಾ ರೈ

ಡಾ.ಎಸ್.ತುಕಾರಾಮ್

ಡಾ.ಕೆ.ವೈ.ನಾರಾಯಣಸ್ವಾಮಿ

ಡಾ.ಗಿರೀಶ ಕಾಸರವಳ್ಳಿ

2.ಡಾ.ರಾಜೇಂದ್ರ ಚೆನ್ನಿ

10.06.2017 ರೂ.25.000/-
%d bloggers like this: