ಸಾಂಸ್ಕೃತಿಕ ಕಾರ್ಯಕ್ರಮಗಳು

        ಮಂಡ್ಯದ ಸಾಂಸ್ಕೃತಿಕ ಬದುಕಿನ ವಿಕಾಸದಲ್ಲಿ  ಬಹುದೊಡ್ಡ ಪಾತ್ರ ವಹಿಸಿದ ಶ‍್ರೀ ಕೆ. ಎಸ್ ಸಚ್ಚಿದಾನಂದ ಮತ್ತು ಶ್ರೀ ಶಿವರಾಂ (ಲೈಬ್ರರಿ ಶಿವರಾಂ) ಅವರ ನೆನೆಪಿನ ಅಂಗವಾಗಿ ಪ್ರತಿ ವರ್ಷವೂ ನಾಟಕ ಪ್ರದರ್ಶನ, ರಂಗಗೀತೆ, ಮುಂತಾದ ನೆನೆಪಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

%d bloggers like this: